- ಶ್ರೀ ಅರವಿಂದರು ಭವಾನಿ ಭಾರತಿ ಶೀರ್ಷಿಕೆಯಡಿ ೯೯ ಶ್ಲೋಕಗಳನ್ನು ಸಂಸ್ಕತ ಭಾಷೆಯಲ್ಲಿ ರಚಿಸಿದ್ದರು ಮತ್ತು ಆ ಶ್ಲೋಕಗಳ ಅನುವಾದವನ್ನು ಇಂಗ್ಲೀಷ ಭಾಷೆಯಲ್ಲಿ ರಿಚರ್ಡ ಹಾರ್ಟ್ಝ ಅವರು ಮಾಡಿದ್ದರು. ಅವುಗಳ ಕನ್ನಡ ಅನುವಾದವನ್ನು ಶ್ರೀ ಬಿ. ಅಜ್ಜಪ್ಪ ಅವರು ಮಾಡಿದ್ದರು. ಈ ಮೂರೂ ಅಂಶಗಳನ್ನೊಳಗೊಂಡ ಪುಸ್ತಕವನ್ನು ಶ್ರೀ ಅರವಿಂದಾಶ್ರಮದ ಪರವಾಗಿ ಶ್ರೀ ಅರವಿಂದೋ ಸೊಸೈಟಿ ರಾಜ್ಯ ಸಮಿತಿ, ಕರ್ನಾಟಕ, ಬೆಂಗಳೂರು ಅವರು ಪ್ರಕಟಿಸಿದ್ದರು. ಈ ಪುಸ್ತಕದಲ್ಲಿರುವುದೇ ಸೆಪ (ಸೆಪ್ಟೆಂಬರ್, 2006)